A joyous occasion marking the completion and inauguration of the link road connecting Harihara and Nalkeri villages in Ponnampet Taluk, Virajpet Assembly Constituency, 26/03/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ, ಪೊನ್ನಂಪೇಟೆ ತಾಲೂಕು ಹರಿಹರ ಹಾಗೂ ನಾಲ್ಕೇರಿ ಗ್ರಾಮವನ್ನು ಸಂಪರ್ಕಿಸುವ ಲಿಂಕ್ ರಸ್ತೆಯ ಕಾಮಗಾರಿ ಮುಗಿದು ಅದನ್ನು ಲೋಕಾರ್ಪಣೆ ಮಾಡಿದ ಶುಭ ಸಂದರ್ಭ.
 
img
 

A meeting of the workers of the Virajpet Assembly Constituency was held at the Heggade Samaja Hall in Bittangala under the leadership of the Hon. District In-charge Minister, Shri N.S. Bhosaraju, 26/03/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸರಾಜು ರವರ ನೇತೃತ್ವದಲ್ಲಿ ಬಿಟ್ಟಂಗಾಲದ ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ನಡೆಸಲಾಯಿತು.
 
img
 

A meeting of the Ponnampet and Virajpet taluk-level officials was held today under the chairmanship of the esteemed Kodagu District In-charge Minister, Shri N.S. Boseraju, 26/03/2025

ಮಾನ್ಯ ಕೊಡಗು ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸರಾಜು ಅವರ ಅಧ್ಯಕ್ಷತೆಯಲ್ಲಿ ಇಂದು ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು.
 
img
 

The groundbreaking ceremony was conducted for the repair work on the Madikeri-Kutta State Highway, which connects to the state of Kerala, starting from near the Kutta Police Station, 26/03/2025

ಮಡಿಕೇರಿ-ಕುಟ್ಟ ರಾಜ್ಯ ಹೆದ್ದಾರಿಯ, ಕೇರಳ ರಾಜ್ಯವನ್ನು ಸಂಪರ್ಕಿಸುವ ರಸ್ತೆಗೆ ಕುಟ್ಟ ಪೊಲೀಸ್ ಠಾಣೆ ಬಳಿಯಿಂದ ದುರಸ್ತಿ ಕಾಮಗಾರಿ ಪ್ರಾರಂಭಿಸಲು ಗುದ್ದಲಿ ಪೂಜೆಯನ್ನ ನೆರವೇರಿಸಿದ ಸಂದರ್ಭ.
 
img
 

A cheque of ₹23 lakh was handed over to the district administration on Tuesday by A.K.S Legal Service Private Limited under the CSR fund for rural development purposes, through the Hon'ble District In-charge Minister N.S. Boseraju, 26/03/2025

ಎ.ಕೆ.ಎಸ್ ಲೀಗಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಇವರ ವತಿಯಿಂದ ಸಿ ಎಸ್ ಆರ್ ನಿಧಿ ಅಡಿ ಗ್ರಾಮೀಣಾಭಿವೃದ್ಧಿ ಉದ್ದೇಶಕಾಗಿ ಶ್ರೀ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರ ಮೂಲಕ ಜಿಲ್ಲಾ ಆಡಳಿತಕ್ಕೆ 23 ಲಕ್ಷ ರೂ ಚೆಕ್ ಅನ್ನು ಮಂಗಳವಾರ ಹಸ್ತಾಂತರಿಸಲಾಯಿತು.
 
img