On the occasion of giving oxygen concentrator purchased at his personal cost to the disabled Charan Kekada of Kundacheri village, who is suffering from respiratory problems., 09/06/2026
ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ, ಮಡಿಕೇರಿ ತಾಲೂಕು ಕುಂದಛೇರಿ ಗ್ರಾಮದ ದಿವ್ಯಾಂಗ, ಚರಣ್ ಕೇಕಡ ರವರಿಗೆ, ತಮ್ಮ ವೈಯಕ್ತಿಕ ವೆಚ್ಚದಲ್ಲಿ ಖರೀದಿಸಿದ ಆಕ್ಸಿಜನ್ ಕಾನ್ಸಂಟ್ರೇಟರನ್ನು ನೀಡಿ ಸಹಕರಿಸಿದ ಸಂದರ್ಭ.
