Dear friends, Vice President of State Guarantee Implementation Authority, AICC Secretary and KPCC Vice President, Shri Suraj Hegde. Former Chief Minister late Sri Devaraju Arasu's grandson Sriyutharu, was always in the forefront of the party organization , 09/06/2026

ಆತ್ಮೀಯ ಮಿತ್ರರು, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳು ಹಾಗೂ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದ ಶ್ರೀ ಸೂರಜ್ ಹೆಗಡೆ ರವರ ಹಠಾತ್ ನಿಧನದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ದೇವರಾಜು ಅರಸು ರವರ ಮೊಮ್ಮಗರಾದ ಶ್ರೀಯುತರು, ಪಕ್ಷ ಸಂಘಟನೆಯಲ್ಲಿ ಸದಾ ಮುಂಚೂಣಿಯಲಿದ್ದು, ಎಲ್ಲರ ಗಮನ ಸೆಳೆದಿದ್ದ ನಾಯಕರಾಗಿದ್ದರು. ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಇವರ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಬಂಧು ಮಿತ್ರರಿಗೆ ಸರ್ವಶಕ್ತ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.