While visiting the working Titimati area, the local star dug their weeps over the serious eye health issue of their baby. Later listening to her grief and promised to help the baby's further treatment., 09/06/2026

ಕಾರ್ಯನಿಮಿತ್ತ ತಿತಿಮತಿ ಭಾಗಕ್ಕೆ ಭೇಟಿ ನೀಡಿದ ಸಂದರ್ಭ, ಸ್ಥಳೀಯ ತಾರ ಎಂಬುವರ ತಮ್ಮ ಕಂದಮ್ಮನ ಕಣ್ಣಿನ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು. ಬಳಿಕ ಆಕೆಯ ದುಃಖವನ್ನು ಆಲಿಸಿ ಕಂದಮ್ಮನ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದೆ.