Honorable senior leader Mr. B.K. Hariprasad, who has been appointed as the new president of KPCC, was cordially welcomed and conveyed heartfelt congratulations. Discussed with him regarding the struggle of the Congress party's theory path and many other i, 09/06/2026
ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಗೌರವಾನ್ವಿತ ಹಿರಿಯ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿ, ಆತ್ಮೀಯವಾಗಿ ಸ್ವಾಗತಿಸಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಹಾದಿಯ ಹೋರಾಟ ಮತ್ತು ಪಕ್ಷದ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಅವರೊಂದಿಗೆ ಚರ್ಚಿಸಲಾಯಿತು.
