A blessed occasion of visiting the Vagre Sri Eshwar Ayyappa Temple in T. Shettigeri village, Ponnampet taluk, and seeking the lord's blessings, 16/04/2025
ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮದ ವಗರೆ ಶ್ರೀ ಈಶ್ವರ ಅಯ್ಯಪ್ಪ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ.

Wishing well after participating in the ongoing Urs festival at Gundi Kere in Virajpet taluk, 16/04/2025
ವಿರಾಜಪೇಟೆ ತಾಲೂಕಿನ ಗುಂಡಿ ಕೆರೆಯಲ್ಲಿ ನಡೆಯುತ್ತಿರುವ ಉರುಸ್ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದೆ.

A blessed occasion of visiting the renowned Sri Durga Parameshwari Temple at Bellur in Hudikeri village, Ponnampet taluk, offering prayers and seeking the goddess's blessings, 16/04/2025
ಪೊನ್ನಂಪೇಟೆ ತಾಲೂಕು ಹುದಿಕೇರಿ ಗ್ರಾಮದ ಬೆಳ್ಳೂರಿನಲ್ಲಿರುವ ಪ್ರಸಿದ್ಧ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ದೇವಿಯ ಆಶೀರ್ವಾದ ಕೋರಿದ ಶುಭ ಸಂದರ್ಭ.

A joyous occasion of participating in the ongoing Ajjappa Thera Mahotsava being celebrated at Kanur in Chikkamandur village, Ponnampet taluk, 16/04/2025
ಪೊನ್ನಂಪೇಟೆ ತಾಲ್ಲೂಕು ಚಿಕ್ಕಮಂಡೂರು ಗ್ರಾಮದ ಕಾನೂರಿನಲ್ಲಿ ಈಗ ಆಚರಿಸುತ್ತಿರುವ ಅಜ್ಜಪ್ಪ ತೆರೆ ಮಹೋತ್ಸವದಲ್ಲಿ ಭಾಗವಹಿಸಿದ್ದ ಶುಭ ಸಂದರ್ಭ.

Development work for several planned roads in the Kadangamurur area of Virajpet was inaugurated, 16/04/2025
ವಿರಾಜಪೇಟೆಯ ಕಡಂಗಮರೂರು ಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
