Pooja Held for Barrier Wall Construction on Lime Street Under State Disaster Relief Fund, 18/11/2026

ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ವಿರಾಜಪೇಟೆ ಪುರಸಭೆಯ ಲೈಮ್ ಸ್ಟ್ರೀಟ್‌ನಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಲಾಯಿತು.