Kedamulluru Cooperative Dhavasa Bhandara Community Hall and Entrance Gate Inaugurated in Virajpet taluk, 18/11/2026
ವಿರಾಜಪೇಟೆ ತಾಲೂಕು ಕೆದಮುಳ್ಳೂರು ಸಹಕಾರ ಧವಸ ಭಂಡಾರದ ಸಮುದಾಯ ಭವನ ಹಾಗೂ ಪ್ರವೇಶ ದ್ವಾರವನ್ನು ಸರ್ಕಾರದ ವಿಶೇಷ ಅನುದಾನದಡಿ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಯನ್ನು ನೆರವೇರಿಸಿ, ಸಂಸ್ಥೆಯ ಅಭಿವೃದ್ಧಿ ಹಾಗೂ ಉನ್ನತಿಗಾಗಿ ಶುಭ ಹಾರೈಸಿದೆ.
