Inaugurated Bekal Panchakarma and Bananti Care Centre in Mysuru, 20/09/2026

ಮೈಸೂರಿನ ವಿಜಯನಗರದಲ್ಲಿ, ಕೊಡಗು ಮೂಲದ ಆಯುರ್ವೇದ ವೈದ್ಯರು ಆರಂಭಿಸಿದ, ಬೇಕಲ್ ಪಂಚಕರ್ಮ ಮತ್ತು ಬಾಣಂತಿ ಆರೈಕೆ ಕೇಂದ್ರದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

 


Participated in Ganeshotsava Program Organized by Gajanana Seva Yuva Sangha in Bhagamandala, 18/09/2026

ಮಡಿಕೇರಿ ತಾಲೂಕು ಭಾಗಮಂಡಲ ಭಾಗದಲ್ಲಿ ಗಜಾನನ ಸೇವಾ ಯುವ ಸಂಘದ ವತಿಯಿಂದ ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮ ಭಾಗವಹಿದೆ.


Visited Congress Leader Subir and Enquired About His Health, 18/09/2026

ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕಾಂಗ್ರೆಸ್ ಮುಖಂಡರಾದ ಸುಬಿರ್ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ ಸಂದರ್ಭ.


Attended Gowri Ganeshotsava in Napoku, Madikeri, 18/09/2026

ಮಡಿಕೇರಿ ತಾಲೂಕು ನಾಪೋಕು ಭಾಗದಲ್ಲಿ ವಿವೇಕಾನಂದ ಸೇವಾ ಸಮಿತಿ ರವರು ಆಯೋಜಿಸಿದ ಗೌರಿ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರಿಗೆ ಪ್ರಾರ್ಥನೆ ಸಲ್ಲಿದೆ.

 


Special Pooja Offered to Mother Kaveri for Rain and State Welfare, 18/09/2026

ಪುಣ್ಯಕ್ಷೇತ್ರ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಯ ತ್ರಿವೇಣಿ ಸಂಗಮದಲ್ಲಿ, ತಾಯಿ ಕಾವೇರಿಯು, ಈ ಬಾರಿಯ ಮಳೆಯ ಕೊರತೆಯನ್ನು ನೀಗಿಸಿ ನಾಡಿನ ಜನತೆಗೆ ಆಶೀರ್ವದಿಸಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಸಂದರ್ಭ.