Let us remember the sacrifice and sacrifice of the police who are always working hard to maintain the peace and law order of the society. Salute to all the police who became martyred during their duty, 21/10/2025
ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಶ್ರಮಿಸುತ್ತಿರುವ ಪೊಲೀಸರ ತ್ಯಾಗ, ಬಲಿದಾನವನ್ನು ಸ್ಮರಿಸೋಣ.ಕರ್ತವ್ಯದ ವೇಳೆ ಹುತಾತ್ಮರಾದ ಎಲ್ಲಾ ಪೊಲೀಸರಿಗೂ ನಮನಗಳು.

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು, 21/10/2025
Happy Diwali to all the people of the state.

Happy Naraka Chaturdashi to all the people of the state, 20/10/2025
ನಾಡಿನ ಸಮಸ್ತ ಜನತೆಗೆ ನರಕ ಚತುರ್ದಶಿಯ ಹಾರ್ದಿಕ ಶುಭಾಶಯಗಳು.Participated in the 9th year Changrandi Pattalodi program organized by T.Shettigeri Tavalageri Mundnad Kodava community, Ponnampete taluk, 19/10/2025
ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದವರು ಆಯೋಜಿಸಿದ 9ನೇ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೊರಲಾಯಿತು.

Clean Virajpete Facebook account launched by the municipality with a clean town mission of beautiful Virajpet. Request full cooperation from the public to this campaign, 19/10/2025
ಸುಂದರ ವಿರಾಜಪೇಟೆ ಸ್ವಚ ಪಟ್ಟಣ ಧ್ಯೇಯದೊಂದಿಗೆ ಪುರಸಭೆ ಆರಂಭಿಸಿದ ಕ್ಲೀನ್ ವಿರಾಜಪೇಟೆ ಫೇಸ್ಬುಕ್ ಖಾತೆಯನ್ನು ಲೋಕಾರ್ಪಣೆ ಮಾಡಲಾಯಿತು.ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಸಂಪೂರ್ಣ ಸಹಕಾರ ಕೋರುತ್ತೇನೆ.
