Let's participate in the centenary celebration of the historic Congress session in Belgaum under the presidency of Mahatma Gandhi. Let's rebuild Gandhian India., 20/01/2025
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿಯ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಳ್ಳೋಣ ಗಾಂಧಿ ಭಾರತವನ್ನು ಮರು ನಿರ್ಮಿಸೋಣ.

The logo of the prestigious Chekkera family cricket tournament and the book 'Paanechil Ponnelth' written by writer Uluvangada Kaveri Udaya have been released and best wishes have been extended, 19/01/2025
ಪ್ರತಿಷ್ಠಿತ ಚೆಕ್ಕೇರ ಕುಟುಂಬಸ್ಥರ ಕ್ರಿಕೆಟ್ ಪಂದ್ಯಾವಳಿಯ ಲಾಂಛನ ಹಾಗೂ ಸಾಹಿತಿ ಉಳುವಂಗಡ ಕಾವೇರಿ ಉದಯ ರವರ ರಚಿತ ‘ಪಾನೆಚ್ಚಿಲ್ ಪೊನ್ನೆಳ್ತ್ ‘ ಪುಸ್ತಕವನ್ನು ಬಿಡುಗಡೆ ಮಾಡಿ ಶುಭ ಹಾರೈಸಿದೆ.


Participated in the volleyball tournament organized by the Kuvalera family at Chittad, Virajpet Assembly Constituency, and extended best wishes to the sports event., 19/01/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚಿತ್ತಡೆಯಲ್ಲಿ ಆಯೋಜನೆಗೊಂಡಿರುವ ಕುವಲೆರಾ ಕುಟುಂಬದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.

Heartfelt salutations on the birth anniversary of Balagangadharanath Swamiji, 18/01/2025
ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಕೃಷಿ, ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮೇರು ಸಾಧನೆಗಳ ಮೂಲಕ ಎಲ್ಲರಿಗೂ ದಾರಿದೀಪವಾಗಿರುವ ಸುಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರುಗಳಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತಿಯಂದು ಅನಂತಾನಂತ ಪ್ರಣಾಮಗಳು.

A meeting was held with officials from the relevant department and the public regarding the shortcomings at the Balele Health Center., 17/01/2025
ಬಾಳೆಲೆ ಆರೋಗ್ಯ ಕೇಂದ್ರದಲ್ಲಿನ ಕುಂದು ಕೊರತೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರ ಜೊತೆ ಸಭೆ ನಡೆಸಿದ ಸಂದರ್ಭ.
