Went to Sri Bhadrakali and Sri Mahavishnu temple fair in Kadangamarur village, Virajpet taluk and got blessings of Sri God. On this occasion, the inauguration of a new road built for the benefit of devotees., 03/05/2026
ವಿರಾಜಪೇಟೆ ತಾಲೂಕು ಕಡಂಗಮರೂರು ಗ್ರಾಮದ ಶ್ರೀ ಭದ್ರಕಾಳಿ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವಕ್ಕೆ ತೆರಳಿ ಶ್ರೀ ದೇವರ ಆಶೀರ್ವಾದ ಪಡೆದೆ. ಇದೇ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ನಿರ್ಮಿಸಿದ ನೂತನ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ ಸಂದರ್ಭ.
