Moment of participating in the 76th Republic day celebrations in Ponnampete, 26/01/2025
ಪೊನ್ನಂಪೇಟೆಯಲ್ಲಿ ನಡೆದ 76ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.

The new registration room of the Ponnampet Taluk Office was inaugurated on the auspicious occasion of Republic Day, 26/01/2025
ಪೊನ್ನಂಪೇಟೆ ತಾಲೂಕು ಕಚೇರಿಯ ನೂತನ ದಾಖಲಾತಿ ಕೊಠಡಿಯನ್ನು ಗಣರಾಜ್ಯೋತ್ಸವದ ಶುಭದಿನದಂದು ಉದ್ಘಾಟಿಸಲಾಯಿತು.

An auspicious occasion to launch the development works of roads in Jenu Kuruba Hadi of Ponnampet and Virajpet taluks, 26/01/2025
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ ಜೇನು ಕುರುಬ ಹಾಡಿಗಳಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶುಭ ಸಂದರ್ಭ.

Devotional tributes to the walking god, the jewel of Karnataka, Dr. Sri Shivakumara Swamiji on his death anniversary, 21/01/2025
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ।। ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.

Heartfelt congratulations to the Indian men's and women's Kho Kho teams who made the country proud by emerging as the inaugural Kho Kho World Cup champions with an unbeatable performance, 20/01/2025
ಅಜೇಯ ಸಾಧನೆ ಮೂಲಕ ಚೊಚ್ಚಲ ಖೋಖೋ ವಿಶ್ವಕಪ್ ಚಾಂಪಿಯನ್ ಗಳಾಗಿ ಹೊರಹೊಮ್ಮಿ ದೇಶಕ್ಕೆ ಹೆಮ್ಮೆ ತಂದುಕೊಟ್ಟ ಭಾರತೀಯ ಪುರುಷ ಹಾಗೂ ಮಹಿಳಾ ಖೋಖೋ ತಂಡಕ್ಕೆ ಹೃತ್ತೂರ್ವಕ ಅಭಿನಂದನೆಗಳು.
