Road demolition work started from Madikeri Taluk Punya Bhagamandal entrance to Bhagamandala tourist hall, soon to be constructed a well-equipped road that will benefit travelers., 03/05/2026

ಮಡಿಕೇರಿ ತಾಲೂಕು ಪುಣ್ಯಕ್ಷೇತ್ರ ಭಾಗಮಂಡಲದ ಪ್ರವೇಶ ದ್ವಾರದಿಂದ-ಭಾಗಮಂಡಲ ಪ್ರವಾಸಿ ಮಂದಿರ ವರೆಗಿನ, ರಸ್ತೆ ಡಾಮರೀಕರಣ ಕಾಮಗಾರಿಯು ಪ್ರಾರಂಭಗೊಂಡಿದ್ದು, ಸದ್ಯದಲ್ಲೇ ಪ್ರಯಾಣಿಕರಿಗೆ ಅನುಕೂಲವಾಗುವ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ.