Kodagu District In-charge Minister Sri N.S. Bhosaraju participated in a state-level meeting with tribal leaders, during which various demands and petitions were received, 09/01/2025

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್.ಭೋಸರಾಜು ಅವರ ಜೊತೆ ರಾಜ್ಯ ಮಟ್ಟದ ಆದಿವಾಸಿಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ವಿವಿಧ ಬೇಡಿಕೆಗಳ ಮನವಿ ಸ್ವೀಕರಿಸಲಾಯಿತು.
 
 
img
 

In Napoklu, Chief Minister Siddaramaiah presented a cheque of ₹1 crore to the organizing family of the Kundyolanda Kodava Family Hockey Tournament 2024 on behalf of the Department of Youth Empowerment, 09/01/2025

ನಾಪೋಕ್ಲುವಿನಲ್ಲಿ 2024ರಲ್ಲಿ ನಡೆದ ಕುಂಡ್ಯೋಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಕರ ಕುಟುಂಬಕ್ಕೆ 1 ಕೋಟಿ ರೂ. ಗಳ ಚೆಕ್ ಅನ್ನು ಯುವ ಸಬಲೀಕರಣ ಇಲಾಖೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿದರು.
 
 
img
 

In the Virajpet town area, the inspection of development works undertaken was carried out, and instructions were given to maintain the quality, 09/01/2025

ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಕೈಗೊಂಡಿರುವ ಡಲ್ಟ್ ಕಾಮಗಾರಿಗಳ ವೀಕ್ಷಣೆ ಮಾಡಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆಯನ್ನು ನೀಡಲಾಯಿತು.
 
 
img
 

The issues faced by auto drivers at the auto stand near the mutton market in Virajpet were addressed, and appropriate solutions were provided, 08/01/2025

ವಿರಾಜಪೇಟೆಯ ಮಟನ್ ಮಾರ್ಕೆಟ್ ಬಳಿಯ ಆಟೋ ನಿಲ್ದಾಣದ ಚಾಲಕರ ಸಮಸ್ಯೆಗಳನ್ನು ಅಲಿಸಿ ಸೂಕ್ತ ಪರಿಹಾರ ಕಲ್ಪಿಸಲಾಯಿತು. #ASPonnanna #autorikshaw
 
img
 

A meeting of officials from various departments was conducted for the Virajpet Assembly constituency, 08/01/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು.
 
img