Participated in the 79th Independence Day celebrated in Ponnampete town of Ponnampete taluk., 15/08/2025
ಪೊನ್ನಂಪೇಟೆ ತಾಲೂಕಿನ ಪೊನ್ನಂಪೇಟೆ ಪಟ್ಟಣದಲ್ಲಿ ಆಚರಿಸಿದ 79ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂದರ್ಭ.../div>
During participation in the 79th Independence Day program which was celebrated with a great celebration in Virajpet Municipality., 15/08/2025
ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ .../div>
Respectful tribute to the brave fighter Krantiveera Sangolli Rayanna who fought against the British and laid the foundation for the country's freedom struggle., 15/08/2025
ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕೆಚ್ಚೆದೆಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜನ್ಮದಿನದಂದು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. .../div>
Happy 79th Independence Day to all the people of the state. Let us all celebrate today, the proudest day of Indians. Let us remember the sacrifice and sacrifice of the brave fighters who brought us freedom., 15/08/2025
ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಭಾರತೀಯರ ಪಾಲಿನ ಅತ್ಯಂತ ಹೆಮ್ಮೆಯ ದಿನವಾದ ಇಂದು ನಾವೆಲ್ಲ ರೂ ಸಂಭ್ರಮದಿಂದ ಆಚರಿಸೋಣ. ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಕೆಚ್ಚೆದೆಯ ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸೋಣ. ಜೈ ಹಿಂದ್ .../div>
Scholarship for Girls students of Kodagu, 14/08/2025




