Participated as Chief Guest of Akhila Amma Kodava Samaj and Bananda Cup Cricket Tournament in Mayamudi, Ponnampete Taluk, and started the cricket tournament by lighting the lamp., 01/05/2026
ಪೊನ್ನಂಪೇಟೆ ತಾಲ್ಲೂಕು ಮಾಯಮುಡಿಯಲ್ಲಿ ನಡೆಯುತ್ತಿರುವ, ಅಖಿಲ ಅಮ್ಮ ಕೊಡವ ಸಮಾಜ ಹಾಗೂ ಬಾನಂಡ ಕಪ್ ಕ್ರಿಕೆಟ್ ಪಂದ್ಯಾಟದ ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಬೆಳಗಿಸುವುದರ ಮೂಲಕ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿದ ಸಂದರ್ಭ.
