A happy occasion of performing the Bhoomi Pooja for the development work of the Aymangala–Chembebellur road under Chembebellur Gram Panchayat in Virajpet Taluk, 01/05/2025
ವಿರಾಜಪೇಟೆ ತಾಲೂಕು ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ಐಮಂಗಲ-ಚೆಂಬೆಬೆಳ್ಳೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶುಭ ಸಂದರ್ಭ.

Happy World Labour Day, 01/05/2025
ವಿಶ್ವ ಕಾರ್ಮಿಕರ ದಿನದ ಶುಭಾಶಯಗಳು.

A moment from playing for the Ajjikuttira team in the Chekker Cup cricket tournament held at Hudikeri, 01/05/2025
ಹುದಿಕೇರಿಯಲ್ಲಿ ನಡೆದ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಜ್ಜಿಕುಟ್ಟಿರ ತಂಡದ ಪರ ಆಟವಾಡಿದ ಕ್ಷಣ.

The groundbreaking ceremony was performed for the development work of the Virajpet–Baindur road under the jurisdiction of the Public Works Department, 30/04/2025
ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿರಾಜಪೇಟೆ-ಬೈಂದೂರು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

Groundbreaking ceremony and inaugurating the road development work for Bellumadu Colony, 30/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ, ಕಾಕೋಟುಪರಂಬು ಗ್ರಾಮ ಪಂಚಾಯಿತಿಯ ಬೆಳ್ಳುಮಾಡು ಕಾಲೋನಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದ ಸಂದರ್ಭ.
