A S Ponnanna
ಕೊಡಗು ಬಿಲ್ಲವ ಸಮಾಜದವರು ಆಯೋಜಿಸಿದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿದ ಬಳಿಕ, ಸ್ಥಳೀಯ ಪಾರಂಪರಿಕ ಹಬ್ಬವಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.