Salutations to Basaveshwara, the enlightened guru who spread the light of knowledge through vachanas, a proponent of equality, and a great humanist, 30/04/2025

ವಚನಗಳ ಮೂಲಕ ಜ್ಞಾನದ ಜ್ಯೋತಿ ಬೆಳಗಿದ ಅರಿವಿನ ಗುರು, ಸಮಾನತೆಯ ಹರಿಕಾರ, ಮಹಾನ್ ಮಾನವತಾವಾದಿ ಬಸವೇಶ್ವರರಿಗೆ ನನ್ನ ನಮನಗಳು.
 
img
 

On the occasion of performing the groundbreaking ceremony for the development works of the Maithadi–Mallammatti Road and the Devangere–Arameri Matha Road, 30/04/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೈತಾಡಿ-ಮಲ್ಲಂಮಟ್ಟಿ ರಸ್ತೆ ಹಾಗೂ ದೇವಣಗೇರಿ-ಅರಮೇರಿ ಮಠದ ರಸ್ತೆ ಅಭಿವೃದಿ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ಸಂದರ್ಭ.
 
img
 

Participated and conveyed best wishes at the annual celebration and felicitation program organized by the Advocates' Assoc., Bengaluru, along with the Hon. CM Shri Siddaramaiah, 29/04/2025

ವಕೀಲರ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿದ್ದ ವಾರ್ಷಿಕ ದಿನಾಚರಣೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯ ಅವರ ಜೊತೆ ಭಾಗವಹಿಸಿ ಶುಭ ಕೋರಿದೆ.
 
img
 

Participated and conveyed best wishes at the second annual tennis ball cricket tournament organized by the Savita Samaja, 29/04/2025

ಹಾತೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸವಿತಾ ಸಮಾಜದವರು ಆಯೋಜಿಸಿದ್ದ ಎರಡನೇ ವರ್ಷದ ಟೆನ್ನಿಸ್ ಬಾಲ್ ಕ್ರಿಕೆಟ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶುಭ ಕೋರಿದೆ.
 
img
 

A special meeting was held with employees working on a contract basis in the Forest Department and Wildlife Division of the Virajpet Assembly constituency, 29/04/2025

ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಯ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಘಟಕಗಳಲ್ಲಿ ಹೊರಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ, 33 ವನ್ಯಜೀವಿ ವಲಯ ಮತ್ತು 5 ಹುಲಿ ಸಂರಕ್ಷಿತ ಪ್ರದೇಶಗಳ ನೌಕರರೊಂದಿಗೆ ವಿಶೇಷ ಸಭೆ ನಡೆಸಿ ಅವರ ಅಹವಾಲುಗಳನ್ನು ಮತ್ತು ಹಲವು ಬೇಡಿಕೆಗಳನ್ನು ಸ್ವೀಕರಿಸಿದ ಸಂದರ್ಭ.
 
img