Remembering Late A.K. Subbaiah on His Birth Anniversary, 09/08/2026
ಕರ್ನಾಟಕ ರಾಜ್ಯದ ಅತ್ಯಂತ ಪ್ರಖರ ವಾಗ್ನಿ, ನೇರ ನುಡಿಯ ಧೀಮಂತ ರಾಜಕಾರಣಿ, ಕೊಡಗಿನ ಜನತೆಯ ಹಕ್ಕಿಗಾಗಿ ಹೋರಾಟ ನಡೆಸಿದ ಮುತ್ಸದಿ ನಾಯಕ, ನಮ್ಮೆಲ್ಲರ ಮಾರ್ಗದರ್ಶಕರು ಹಾಗೂ ನನ್ನ ತಂದೆಯವರಾದ ದಿವಂಗತ ಶ್ರೀ ಎ.ಕೆ ಸುಬ್ಬಯ್ಯ ರವರ ಜನ್ಮದಿನದಂದು ಅವರನ್ನು ಸ್ಮರಿಸುತ್ತಾ...