Paid Homage at Late A.K. Subbaiah’s Grave on His Birthday, 09/08/2026

ನನ್ನ ತಂದೆಯವರಾದ ದಿವಂಗತ ಎ ಕೆ ಸುಬ್ಬಯ್ಯ ಅವರ ಜನ್ಮದಿನದಂದು ಅವರ ಸಮಾಧಿಗೆ ತೆರಳಿ ಅವರಿಗೆ ಪುಷ್ಪ ನಮನ ಸಲ್ಲಿಸಿ ವಂದಿಸಲಾಯಿತು.
ಇದೇ ಸಂದರ್ಭದಲ್ಲಿ ನನ್ನ ಮಾತೃಶ್ರೀ ಪೊನ್ನಮ್ಮ ಸುಬ್ಬಯ್ಯ ಅವರ ಸಮಾಧಿಗೂ ಪುಷ್ಪ ನಮನ ಸಲ್ಲಿಸಿ ವಂದಿಸಿದೆ.