Visited Chadavu Swamy Koragajja temple of Madikeri taluk Sampaje village of Virajpet assembly constituency., 25/05/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ಚಡಾವು ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿ ನೀಡಲಾಯಿತು.

 


Kodagu Muslim Sports Trust (R) participated in the 21st year Cricket and Shettle Badminton Tournament organized at Gundurao Stadium, Kushalanagar., 23/05/2026

ಕುಶಾಲನಗರದ ಗುಂಡೂರಾವ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿರುವ ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ (ರಿ) ಇವರ 21ನೇ ವರ್ಷದ ಕ್ರಿಕೆಟ್ ಹಾಗೂ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

 


Participated in the hockey tournament organized by Malma Hockey Club of Napoklu area of Madikeri taluk and wished good luck., 23/05/2026

ಮಡಿಕೇರಿ ತಾಲೂಕು ನಾಪೋಕ್ಲು ಭಾಗದ ಮಾಲ್ಮಾ ಹಾಕಿ ಕ್ಲಬ್ ವತಿಯಿಂದ ಆಯೋಜಿಸಿರುವ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

 


Participated in the sports meet organized by Kodagu District Kulala (Potter) Association (R) organized at Madikeri Mans Compound ground and wished good luck., 23/05/2026

ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಆಯೋಜನೆಗೊಂಡ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘ (ರಿ) ಇವರು ಆಯೋಜಿಸಿರುವ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

 


Attended the sports meet of Kodagu Gowda Yuva Vedike (R) organized at Madikeri Mans Compound ground and wished good luck., 23/05/2026

ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ಆಯೋಜನೆಗೊಂಡ ಕೊಡಗು ಗೌಡ ಯುವ ವೇದಿಕೆ (ರಿ) ಇವರ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.