A special meeting was held at Virajpet Taluk office hall with senior officers of Forest Department, 11/07/2025

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ವಿರಾಜಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಸಲಾಯಿತು
 
 
 
 
 

Meeting was held at Virajpet Taluk office regarding special plan to provide housing to Scheduled Caste Scheduled Pangada community, 11/07/2025

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದವರಿಗೆ ವಸತಿ ಕಲ್ಪಿಸುವ ವಿಶೇಷ ಯೋಜನೆಯ ಕುರಿತಾಗಿ ಸಭೆ ನಡೆಸಲಾಯಿತು
 
 
 
 
 

Bhoomi pooja was conducted and inaugurated to construct rooms for government approved schools in Mayamudi village of Ponnampete taluk under the special grant of Energy Minister K J George, 10/07/2025

ಇಂಧನ ಸಚಿವ ಕೆ ಜೆ ಜಾರ್ಜ್ ರವರ ವಿಶೇಷ ಅನುದಾನದಲ್ಲಿ ಪೊನ್ನಂಪೇಟೆ ತಾಲೂಕು ಮಾಯಮುಡಿ ಗ್ರಾಮ ವ್ಯಾಪ್ತಿಯಲ್ಲಿ ಸರಕಾರ ಅನುಮೋದಿಸಿದ ಶಾಲೆಗೆ ಕೊಠಡಿಗಳನ್ನು ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು
 
 
 
 
 

English medium classes were inaugurated at Mayamudi Government Senior Primary School, Ponnampete Taluk, Virajpet Legislative Assembly Constituency, 10/07/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ಮಾಯಮುಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ತರಗತಿಗಳಿಗೆ ಚಾಲನೆ ನೀಡಲಾಯಿತು
 
 
 
 
 

Happy Guru Purnima to remember the 'Gurus' who lead us from the darkness of ignorance to the light of knowledge, 10/07/2025

ಅಜ್ಞಾನದ ಅಂಧಕಾರದಿಂದ ಜ್ಞಾನದ ಪ್ರಕಾಶದೆಡೆಗೆ ಕರೆದೊಯ್ಯುವ 'ಗುರು'ಗಳನ್ನು ಸ್ಮರಿಸುವ ಗುರು ಪೂರ್ಣಿಮೆಯ ಶುಭಾಶಯಗಳು..