Kodagu and Bengaluru Gowda Samajas Extend Congratulations, 22/08/2026

ಗೌಡ ಸಮಾಜಗಳ ಪರವಾಗಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಹಾಗೂ ಬೆಂಗಳೂರು ಗೌಡ ಸಮಾಜದ ವತಿಯಿಂದ ಸಮಾಜದ ವಿವಿಧ ಪ್ರಮುಖರು ಹಾಗೂ ಅಧ್ಯಕ್ಷರುಗಳು ಮತ್ತು ಪ್ರದಾಧಿಕಾರಿಗಳು ನನ್ನನ್ನು ಭೇಟಿಯಾಗಿ ಅಭಿನಂದಿಸಿದ ಸಂದರ್ಭ.