A S Ponnanna
ಪಾಡಿ ಶ್ರೀ ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲು ಕ್ಷೇತ್ರಕ್ಕೆ ಆಗಮಿಸಿದ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್. ನರೇಂದ್ರ ಸ್ವಾಮಿ ರವರನ್ನು ಕಕ್ಕಬೆಯಲ್ಲಿ ಸ್ವಾಗತಿಸಿದ ಸಂದರ್ಭ.