Happy Women's Day to all women, you are inspiring and encouraging every step of the way, 08/03/2023
ಮಹಿಳಾ ದಿನಾಚರಣೆ ಶುಭಾಶಯಗಳು
ನಮ್ಮ ಸಮಾಜಕ್ಕೆ ನಿಮ್ಮ ಕೊಡುಗೆ ಅಪಾರವಾದದು.ನಿಮ್ಮ ನಾಯಕತ್ವ ಮತ್ತು ಬದ್ಧತೆ ಅನನ್ಯ.
Today, we celebrate the perseverance of the women who have helped us grow from strength to strength - Happy Women's Day to all women, you are inspiring and encouraging every step of the way.

Let's strive to fill our lives with colours and happiness, 08/03/2023
ವಿವಿಧ ರಾಜ್ಯಗಳಲ್ಲಿ ಬಣ್ಣ ಬಣ್ಣಗಳಿಂದ ಹೋಳಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ತಮಗೆಲ್ಲರಿಗೂ ಬಣ್ಣದ ಹಬ್ಬದ ಹಾರ್ದಿಕ ಶುಭಾಶಯಗಳು.
Here's wishing all a wonderful Holi with family and friends. Let's strive to fill our lives with colours and happiness, as we celebrate this joyous festival. Happy Holi!

My prayers are with coffee farmers whose crops were destroyed in devastating fire that occurred in Tavur village of Bhagamandal Hobali, 07/03/2023
ಭಾಗಮಂಡಲ ಹೋಬಳಿಯ ತಾವೂರು ಗ್ರಾಮದ ಭಾಗದಲ್ಲಿ ಬೆಂಕಿ ಅವಘಡದಲ್ಲಿ ಕಾಫಿ ಬೆಳೆಗಳು ನಾಶ ಆಗಿ ಸಣ್ಣ ರೈತರಿಗೆ ಹಾನಿಯಾಗಿ ಹಾನಿಯಾಗಿದೆ ಆ ಸಂದರ್ಭದಲ್ಲಿ ಭೇಟಿ ನೀಡಿ ಅವರಿಗೆ ಸಾಂತ್ವನ ನೀಡಿ ನನ್ನ ಕೈಲಾಗುವ ಸಹಕಾರವನ್ನು ನೀಡುವ ಭರವಸೆ ನೀಡಿದೆ.
In the devastating fire that occurred in Tavur village of Bhagamandal Hobali, coffee crops were destroyed and our small farmers had to bear the consequences. My prayers are with you.

Launched 3 schemes as part of the KPCC manifesto in Madikeri, 06/03/2023
ಕರ್ನಾಟಕ ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷಿತ ಮೂರು ಪ್ರಮುಖ ಪ್ರಣಾಳಿಕೆಗಳು ಈಗಾಗಲೇ ಬಿಡುಗಡೆಯಾಗಿದೆ. ಗೃಹಜೋತಿ, ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗಳ ಅನುಷ್ಠಾನದ ಖಾತ್ರಿಯ ಬಗ್ಗೆ ಎಲ್ಲರಿಗೂ ಗ್ಯಾರಂಟಿ ಕಾರ್ಡ್ ನೀಡುವುದರ ಮೂಲಕ ಈ ಯೋಜನೆಗಳು ಅಧಿಕಾರ ಬಂದ ಮರುಕ್ಷಣವೇ ಜಾರಿ ಮಾಡುತ್ತೇವೆ ಎಂದು ಹೇಳುತ್ತಾ ಈ ಯೋಜನೆಗಳು ಜನಪರ ಆಗಿರುವುದರಿಂದ ಪ್ರತಿ ಗೃಹಿಣಿಗೆ ಸ್ವಾಭಿಮಾನಿಯಾಗಿ ..ಪ್ರತಿ ಮನೆಗೆ ಬೆಳಕನ್ನು ನೀಡಿ.. ಪ್ರತಿಯೊಬ್ಬರು ಹಸುವಿನಿಂದ ಬಳಲದೆ ಇರಲಿ ಎಂದು ರೂಪಿಸಲಾಗಿರುವ ಈ ಮಹತ್ತರ ಯೋಜನೆಗಳು ಎಲ್ಲರಿಗೂ ತಲುಪಲಿ.
Here are the 3 schemes as part of the KPCC manifesto, which have already been released! Launched in Madikeri a few days ago, our party workers are in the process of giving a guarantee card to everyone, to guarantee the implementation of Grihajyoti, Grihalakshmi and Annabhagya schemes.
It is the party promise that these schemes will be implemented when they come to power, as they aim to serve and provide for their people and their constituency.

Kodava Families sports Event 2023, 05/03/2023
