Happy Indian Air Force Day. The service that our Air Force is giving is immense to the security of the country. Let us pay respect to every soldier of the Air Force who is waiting for the country, 08/10/2025
ಭಾರತೀಯ ವಾಯುಪಡೆ ದಿನದ ಶುಭಾಶಯಗಳು.
ದೇಶದ ಭದ್ರತೆಗೆ ನಮ್ಮ ವಾಯುಸೇನೆ ನೀಡುತ್ತಿರುವ ಸೇವೆ ಅಪಾರ. ದೇಶ ಕಾಯುತ್ತಿರುವ ವಾಯುಸೇನೆಯ ಪ್ರತಿಯೊಬ್ಬ ಸೈನಿಕರಿಗೆ ಗೌರವ ಸಲ್ಲಿಸೋಣ.
