Visited the Devarapura area of Virajpet assembly constituency and conducted Bhoomi Pooja for the development works, 22/04/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ದೇವರಪುರ ಭಾಗಕ್ಕೆ ಭೇಟಿ ನೀಡಿ ಈ ಭಾಗದ ಭದ್ರಗೋಳ-ಸೀಗೆತೋಡು ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು.

Visited Kondangeri village and conducted Guddali pooja and inauguration program of various works and then participated in the Urs ceremony, 22/04/2025
ಕೊಂಡಂಗೇರಿ ಗ್ರಾಮಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಬಳಿಕ ಉರುಸ್ ಸಮಾರಂಭದಲ್ಲಿ ಭಾಗವಹಿಸಲಾಯಿತು.

The auspicious occasion of inauguration of the development work of Ammathi-Palibetta road, 22/04/2025
ಅಮ್ಮತ್ತಿ-ಪಾಲಿಬೆಟ್ಟ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶುಭ ಸಂದರ್ಭ.

Inaugurated and conveyed best wishes for the newly constructed road near Anwarul Uda School in Arji, Virajpet Taluk, built with the grant provided by the Honorable MLA, 21/04/2025
ವಿರಾಜಪೇಟೆ ತಾಲೂಕು ಅರ್ಜಿಯ ಅನ್ವಾರುಲ್ ಉದಾ ಶಾಲೆಯ ಸಮೀಪದಲ್ಲಿ ಮಾನ್ಯ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಉದ್ಘಾಟಿಸಿ ಶುಭ ಕೋರಿದೆ.

A groundbreaking ceremony was conducted and best wishes were offered for the construction of a new building and additional classrooms for the benefit of college students at Virajpet taluk, 21/04/2025
ವಿರಾಜಪೇಟೆ ತಾಲೂಕಿನ,ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನೂತನ ಕಟ್ಟಡ ಹಾಗೂ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಕೊಠಡಿಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶುಭ ಕೋರಲಾಯಿತು.
