Visited the site of the tiger capture operation carried out by the Forest Department in view of the need to permanently prevent human-wildlife conflict, 24/04/2025
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತವಾಗಿ ತಡೆಗಟ್ಟುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಸ್ಥಿತಿಗತಿಯನ್ನು ಪರಿಶೀಲಿಸಿದ ಸಂದರ್ಭ. #ASPonnanna #humananimalconflict

Inaugurated the newly opened APZ Mobile Store in Virajpet and extended best wishes, 23/04/2025
ವಿರಾಜಪೇಟೆಯಲ್ಲಿ ನೂತನವಾಗಿ ಪ್ರಾರಂಭಗೊಂಡ APZ ಮೊಬೈಲ್ ಮಳಿಗೆಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಿದೆ.

On the occasion of participating in the birth anniversary program of the architect of the Constitution, Dr. B. R. Ambedkar, 23/04/2025
ಗೋಣಿಕೊಪ್ಪಲುವಿನ ಆರ್ ಎಂ ಸಿ ಸಭಾಂಗಣದಲ್ಲಿ ಡಿಎಸ್ಎಸ್ ವತಿಯಿಂದ ಆಯೋಜಿಸಿದ್ದ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.

Land pooja was conducted for Kothur road works in Kanur village of Ponnampete taluk, 22/04/2025
ಪೊನ್ನಂಪೇಟೆ ತಾಲೂಕು ಕಾನೂರು ಗ್ರಾಮದ ಕೊತೂರು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

Visited Chinnahadlu village in the Thithimathi region of Ponnampet Taluk, listened to the grievances of the villagers, and assured them of taking appropriate action, 22/04/2025
ಪೊನ್ನಂಪೇಟೆ ತಾಲ್ಲೂಕಿನ, ತಿತಿಮತಿ ಭಾಗದಲ್ಲಿ ಇರುವ ಚಿನಿಹಾಡ್ಲು ಹಾಡಿಗೆ ಭೇಟಿ ನೀಡಿ ಹಾಡಿಯ ಜನರ ಅಹವಾಲುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.
