Sri Chevootu Shastavu Eshwara of Madikeri Taluk Napoklu village of Virajapete Legislative Assembly Constituency, Kola of Baliyada Ain house and border village Karike, participated in the historically famous Kaliyata Mahotsava Divotsava happening at Sri Tu, 21/02/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದ ಶ್ರೀ ಚೆವೂಟು ಶಾಸ್ತಾವು ಈಶ್ವರ, ದೇವರ ವಾರ್ಷಿಕ ಹಬ್ಬದ ಉತ್ಸವ, ಬಾಳಿಯಾಡ ಐನ್ ಮನೆಯ ಪಟ್ಟಿಯ ಕೋಲ ಹಾಗೂ ಗಡಿ ಗ್ರಾಮವಾದ ಕರಿಕೆಯ, ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕಳಿಯಾಟ ಮಹೋತ್ಸವ ದೈವೋತ್ಸವದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಕೋರಲಾಯಿತು.