Participated in the historical Kaliyata Mahotsava Divotsava going on at Sri Tulur Vanath Bhagavathi constituency, Madikeri Taluk border village of Virajpet assembly constituency., 20/02/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಗಡಿ ಗ್ರಾಮವಾದ ಕರಿಕೆಯ, ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ನಡೆಯುತ್ತಿರುವ ಇತಿಹಾಸ ಪ್ರಸಿದ್ಧ ಕಳಿಯಾಟ ಮಹೋತ್ಸವ ದೈವೋತ್ಸವದಲ್ಲಿ ಭಾಗವಹಿಸಲಾಯಿತು.