While heading towards Bangalore today, arrangements were asked to transport the person who was injured in a road accident near Gonikoppa RMC to hospital for emergency treatment., 17/02/2026
ಇಂದು ಬೆಂಗಳೂರಿನ ಕಡೆ ತೆರಳುತ್ತಿರುವ ಸಂದರ್ಭದಲ್ಲಿ, ಗೋಣಿಕೊಪ್ಪ ಆರ್‌ಎಂಸಿ ಬಳಿ ರಸ್ತೆಯಲ್ಲಿ ಅಪಘಾತದಿಂದ ಗಾಯಗೊಂಡವನನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ರವಾನಿಸುವಂತೆ ವ್ಯವಸ್ಥೆ ಕಲ್ಪಿಸಲಾಯಿತು.
