Condolence Message on the Demise of Pope Francis – A Revered Spiritual Leader, 21/04/2025

ಕ್ಯಾಥೋಲಿಕ್ ಸಮುದಾಯದ ಪರಮೋಚ್ಚ ಧರ್ಮ ಗುರುಗಳಾದ *ಪೋಪ್ ಫ್ರಾನ್ಸಿಸ್* ರವರು ಅಸ್ತಂಗತರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ.
ತಮ್ಮ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಒಬ್ಬ ಉತ್ತಮ ಮಾರ್ಗದರ್ಶಕರಾಗಿದ್ದ ಇವರು, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದರು. ಇವರ ಅಗಲಿಕೆಯು ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು,ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಇವರ ಅಪಾರ ಭಕ್ತವೃಂದಕ್ಕೆ ಆ ಸರ್ವಶಕ್ತ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
 
img
 

Participated in Vishu Cup Football Tournament organized by Hindu Malayali Association at Virajpet Taluk ground and wished good luck, 21/04/2025

ವಿರಾಜಪೇಟೆ ತಾಲೂಕು ಮೈದಾನದಲ್ಲಿ ಹಿಂದೂ ಮಲಯಾಳಿ ಅಸೋಶಿಯೇಷನ್ ಆಯೋಜಿಸಿದ್ದ ವಿಶು ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭ ಕೋರಿದೆ.
 
img
 

Participated in the cricket tournament conducted by Challengers Youth Club of Chennayankote and wished good luck, 20/04/2025

ಚೆನ್ನಯ್ಯನಕೋಟೆಯ ಚಾಲೆಂಜರ್ಸ್ ಯೂತ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದೆ.
 
img
 

The officials of the association met on behalf of the Karnataka State Government Plantation Association and submitted the request for various demands, 20/04/2025

ಕರ್ನಾಟಕ ರಾಜ್ಯ ಸರ್ಕಾರಿ ಪ್ಲಾಂಟೇಶನ್ ಸಂಘದ ವತಿಯಿಂದ ಸಂಘದ ಪದಾಧಿಕಾರಿಗಳು ಭೇಟಿಯಾಗಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
 
img
 

Happy Easter to all the people of the state, 20/04/2025

ನಾಡಿನ ಸಮಸ್ತ ಜನತೆಗೆ ಈಸ್ಟರ್ ಹಬ್ಬದ ಶುಭಾಶಯಗಳು.
 
img