May God bless you with peace, comfort, happiness and prosperity. Let the holy month of Ramadan make happiness reside in your hearts and homes. Happy Ramadan month to you and your family, 19/02/2026
ದೇವರು ನಿಮಗೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ನೀಡಿ ಹರಸಲಿ. ಪವಿತ್ರ ರಂಜಾನ್ ಮಾಸ ನಿಮ್ಮ ಮನ ಮನೆಗಳಲ್ಲಿ ಖುಷಿ ನೆಲೆಗೊಳ್ಳುವಂತೆ ಮಾಡಲಿ.
ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ರಂಜಾನ್ ಮಾಸದ ಶುಭಾಶಯಗಳು.
