Participated in Eid Milad program, 23/09/2024
ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಮದದೇ ಮದೀನಾ,ವಿರಾಜಪೇಟೆಯ ಶಾಫಿ ಜುಮಾ ಮಸೀದಿ ಹಾಗೂ ನುಸ್ರತುಲ್ ಉಲೂಂ ಮದರಸ ಆಡಳಿತ ಮಂಡಳಿ ಹಾಗೂ ಬದ್ರಿಯಾ ಮಸೀದಿ ಜಮಾಅತ್ ಇಂಜಿಲಗೆರೆ ಸಿದ್ದಾಪುರ ಇವರ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.

Happy Civil Workers Day, 23/09/2024
ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಎಲ್ಲರ ಆರೋಗ್ಯ ರಕ್ಷಣೆ ಮಾಡುತ್ತಿರುವ ಎಲ್ಲಾ ಪೌರ ಕಾರ್ಮಿಕರೂ ಅಭಿನಂದನೀಯರು.
ಪೌರ ಕಾರ್ಮಿಕರ ದಿನಾಚರಣೆ ಶುಭಾಶಯಗಳು

On the occasion of Bhoomi Pooja for various works of Balugodu Kodava society, 23/09/2024
ಬಾಳುಗೋಡು ಕೊಡವ ಸಮಾಜದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭ.

During the meeting of Taluk Youth Empowerment and Sports Department at Ponnampete Taluk Office Hall, 19/09/2024
ಪೊನ್ನಂಪೇಟೆ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.

Congratulations to the Indian National Hockey team for winning the opponent China team in the Asia Cup Hockey Champions Trophy final, 19/09/2024
ಏಷ್ಯಾ ಕಪ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಎದುರಾಳಿ ಚೀನಾ ತಂಡವನ್ನು ಮಣಿಸುವ ಮೂಲಕ ವಿಜಯ ಸಾಧಿಸಿದ ಭಾರತ ರಾಷ್ಟ್ರೀಯ ಹಾಕಿ ತಂಡಕ್ಕೆ ಅಭಿನಂದನೆಗಳು.
