Virajpet Friends Club sponsored Kodagu Batmitten League 2025, 04/02/2025
ವಿರಾಜಪೇಟೆ ಫ್ರೆಂಡ್ಸ್ ಕ್ಲಬ್ ಪ್ರಾಯೋಜಿತ ಕೊಡಗು ಬ್ಯಾಟ್ಮಿಟನ್ ಲೀಗ್ 2025 ಇದರ ಸೀಸನ್ 2 ಶಟಲ್ ಬ್ಯಾಟ್ಮಿಟನ್ ಪಂದ್ಯಾಟದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ. #ASPonnanna

Participated in the centenary celebration of Government Model Primary School in Gonikoppa, 04/02/2025
ಗೋಣಿಕೊಪ್ಪದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಲೆಯ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳಿಗೆ ಶುಭ ಕೋರಿದೆ. #ASPonnanna #gonikoppal

Be aware of cancer and let us build a healthy society by raising awareness in the society, 04/02/2025
ಕ್ಯಾನ್ಸರ್ ರೋಗದ ಬಗ್ಗೆ ಜಾಗೃತರಾಗಿರಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ನಾವು ಸ್ವಸ್ಥ ಸಮಾಜ ನಿರ್ಮಿಸೋಣ. ಕ್ಯಾನ್ಸರ್ನಿಂದ ಬಳಲುತ್ತಿರುವವರಿಗೆ ಆತ್ಮವಿಶ್ವಾಸ ಮೂಡಿಸೋಣ.

While inspecting the progress of the new bus stand of Gonikoppa, 03/02/2025
ಗೋಣಿಕೊಪ್ಪದ ನೂತನ ಬಸ್ ನಿಲ್ದಾಣ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭ.

The newly constructed basketball court at Virajpet Junior College ground was inaugurated, and best wishes were extended to the athletes, 03/02/2025
ವಿರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಬಾಸ್ಕೆಟ್ ಬಾಲ್ ಕೋರ್ಟ್ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಕೋರಲಾಯಿತು.
