While participating in an important meeting of KPCC Law Unit, 02/10/2024

ಕೆಪಿಸಿಸಿ ಕಾನೂನು ಘಟಕದ ಮಹತ್ವದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
 
 
img
 

Participated in Eid Milad celebration, 30/09/2024

ಮೊಹಿಯುದ್ದೀನ್ ಜುಮ್ಮಾ ಮಸೀದಿ, ಪಾಲಿಬೆಟ್ಟ ಇವರ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಆಚರಣೆಯಲ್ಲಿ ಪಾಲ್ಗೊಂಡು ಶುಭ ಕೋರಿದ ಸಂದರ್ಭ.
 
 
img
 

Hearty congratulations to Mrs. Decchamma Kalappa and Mrs. Fasiha Tabusum as the municipal president and vice president of the Congress party candidates in Virajpet Municipality election, 30/09/2024

ವಿರಾಜಪೇಟೆ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಪುರಸಭೆಯ ಅಧ್ಯಕ್ಷೆಯಾಗಿ ಶ್ರೀಮತಿ ದೇಚ್ಚಮ್ಮ ಕಾಳಪ್ಪ ಹಾಗೂ ಉಪಾಧ್ಯಕ್ಷೆಯಾಗಿ ಶ್ರೀಮತಿ ಫಸಿಹಾ ತಬುಸುಮ್ ಅವರು ಆಯ್ಕೆಯಾಗಿದ್ದು ಅವರಿಗೆ ಹಾರ್ದಿಕ ಅಭಿನಂದನೆಗಳು.
 
 
img
 

On the occasion of participating in the Kodava Sahitya Naal program held on the occasion of the 157th birth anniversary celebration of Kodava poet Appaneravanda Haridasa Appachha Kavi at Cherambane, 29/09/2024

ಚೇರಂಬಾಣೆಯಯಲ್ಲಿ ನಡೆದ ಕೊಡವರ ಆದಿಕವಿ ಹಾರದಾಸ ಅಪ್ಪನೆರವಂಡ ಅಪ್ಪಚಂಡ ರವರ 157ನೇ ಜನ್ಮೋತ್ಸವ ಆಚರಣೆ ಪ್ರಯುಕ್ತ ನಡೆದ ಕೊಡವ ಸಾಹಿತ್ಯ ನಾಳ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ
 
 
 

Medical Education Minister Honorable Shri Dr. Sharanaprakash Patil inaugurated the MRI scanning unit of Kodagu district hospital, 29/09/2024

ವೈದ್ಯಕೀಯ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಡಾ. ಶರಣಪ್ರಕಾಶ ಪಾಟೀಲರವರು ಕೊಡಗು ಜಿಲ್ಲಾ ಆಸ್ಪತ್ರೆಯ ಎಂ ಆರ್‌ ಐ ಸ್ಕ್ಯಾನಿಂಗ್ ಘಟಕವನ್ನು ಉದ್ಘಾಟಿಸಿದರು.
 
 
img