A S Ponnanna
ಕೊಡವ ಅಡ್ವಕೇಟ್ ಅಸೋಸಿಯೇಷನ್ ಬೆಂಗಳೂರು ಇವರು ಆಯೋಜಿಸಿದ, ಬೆಂಗಳೂರಿನಲ್ಲಿರುವ ಕೊಡವ ವಕೀಲರ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದೆ