Kodava society Bangalore participated in the Nangada Nela Nangada Namme program and wished the organizers good luck. On this occasion, I thanked Honorable Chief Minister Shri Siddaramaiah and Revenue Minister Shri Krishna Bairegowda for the cooperation gi, 16/03/2026

ಕೊಡವ ಸಮಾಜ ಬೆಂಗಳೂರು ಇವರು ಆಯೋಜಿಸಿದ ನಂಗಡ ನೆಲ ನಂಗಡ ನಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯೋಜಕರಿಗೆ ಶುಭ ಕೋರಿದೆ. ಈ ಸಂದರ್ಭದಲ್ಲಿ ಬೆಂಗಳೂರು ಕೊಡವ ಸಮಾಜಕ್ಕೆ ಕರ್ನಾಟಕ ರಾಜ್ಯ ಸರ್ಕಾರ ನೀಡಿದ ಸಹಕಾರಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೂ ಹಾಗೂ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರಿಗೂ ಧನ್ಯವಾದಗಳು ಅರ್ಪಿಸಿದೆ.