During the inauguration of pure drinking water unit constructed near Chikkpet in Virajpet Municipality area, 12/02/2025
ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಚಿಕ್ಕಪೇಟೆ ಬಳಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭ.

pooja was conducted for the development of Balugodu Kodava society grounds and wished good luck, 12/02/2025
ಬಾಳುಗೋಡು ಕೊಡವ ಸಮಾಜದ ಮೈದಾನ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಶುಭ ಕೋರಲಾಯಿತು.

During the inauguration of road works in Napoklu block-Bhagamandala Hobli, Ayyangeri, 12/02/2025
ನಾಪೋಕ್ಲು ಬ್ಲಾಕ್-ಭಾಗಮಂಡಲ ಹೋಬಳಿಯ ಅಯ್ಯಂಗೇರಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭ.

The Koliakeri-Kokeri connecting road was inaugurated by conducting pooja, 12/02/2025
ಕ್ಷೇತ್ರದ ಕೊಳಕೇರಿ ಭಾಗದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕೊಳಕೇರಿ-ಕೊಕೇರಿ ಸಂಪರ್ಕ ರಸ್ತೆಯನ್ನು ಉದ್ಘಾಟಿಸಲಾಯಿತು.

Visited the Thodikana Sri Mallikarjuna Temple in Sullia Taluk and attended a special meeting organized by the temple committee and the public, 11/02/2025
ಸುಳ್ಯ ತಾಲೂಕಿನ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನ ಸಮಿತಿ ಹಾಗೂ ಸಾರ್ವಜನಿಕರು ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
