Participated in the mud field sports event under the aid of JCI Ponnampete, 05/10/2024
ಪೊನ್ನಂಪೇಟೆಯ ಮಾಪಳೆ ತೋಡುವಿನಲ್ಲಿ ಜೆ ಸಿ ಐ ಪೊನ್ನಂಪೇಟೆ ನಿಸರ್ಗ ಇವರ ಆಶ್ರಯದಲ್ಲಿ ನಡೆಯುತ್ತಿರುವ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

Participated in the cleanliness service campaign in Virajpete town, 04/10/2024
ಸ್ವಚ್ಛತೆಯೇ ಸೇವೆ ಅಭಿಯಾನದಲ್ಲಿ ವಿರಾಜಪೇಟೆ ಪಟ್ಟಣದ ಸುತ್ತಮುತ್ತಲಿನ ಪರಿಸರದ ಕಸ ತೆರವು ಕಾರ್ಯದಲ್ಲಿ ಭಾಗವಹಿಸಿದೆ.

While participating in the Navaratri program organized by Sri Kaveri Dasara Samiti of Gonikoppa, 04/10/2024
ಗೋಣಿಕೊಪ್ಪದ ಶ್ರೀ ಕಾವೇರಿ ದಸರಾ ಸಮಿತಿ (ರಿ) ಆಯೋಜಿಸಿದ್ದ ನವರಾತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ.
University of Florida experts, Dr. Garry Wang and Dr. Gautam Subbiah, discussed proposals for the study and implementation of planetary medicine, 04/10/2024
ಫ್ಲೋರಿಡಾ ವಿಶ್ವವಿದ್ಯಾನಿಲಯದ ಇನ್ಸ್ಟಿಟ್ಯೂಟ್ ಆಫ್ ಇನ್ಫೆಕ್ಷನ್ ಡಿಸೀಸಸ್ ವಿಭಾಗದ ಮುಖ್ಯಸ್ಥರಾದ ಡಾ. ಗ್ಯಾರ್ರಿ ವಾಂಗ್ ಹಾಗೂ ಇದೇ ಸಂಸ್ಥೆಯಲ್ಲಿ ವೈದ್ಯರಾಗಿರುವ ಡಾ. ಗೌತಮ್ ಸುಬ್ಬಯ್ಯ ಅವರು ನಮ್ಮ ಕ್ಷೇತ್ರದಲ್ಲಿ ಪ್ಲಾನಿಟರಿ ಮೆಡಿಸಿನ್ ಬಗ್ಗೆ ಅಧ್ಯಯನ ಮತ್ತು ಅನುಷ್ಠಾನದ ಪ್ರಸ್ತಾವನೆಯೊಂದಿಗೆ ಚರ್ಚೆ ನಡೆಸಿದರು.

During the inauguration of RHIP Hospital, 04/10/2024
ಅಮ್ಮತ್ತಿಯಲ್ಲಿ ಆರ್. ಐ. ಹೆಚ್. ಪಿ ಆಸ್ಪತ್ರೆ -ಫಿಸಿಯೋತೆರಪಿ ಮತ್ತು ಕ್ಲಿನಿಕಲ್ ಲ್ಯಾಬೋರೇಟರಿ ಉದ್ಘಾಟನೆ ಮಾಡಿದ ಸಂದರ್ಭ.
