After the inauguration of various development works and participating in Bhoomi Pooja in Madikeri Taluk, the new auto accommodation was inaugurated and forgiven the demands of auto drivers and drove auto., 23/03/2026

ಮಡಿಕೇರಿ ತಾಲೂಕು ಭಾಗಮಂಡಲದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆಯಲ್ಲಿ ಭಾಗವಹಿಸಿದ ಬಳಿಕ ನೂತನ ಆಟೋ ತಂಗುದಾಣವನ್ನು ಉದ್ಘಾಟಿಸಿ ಆಟೋ ಚಾಲಕರ ಬೇಡಿಕೆ ಮನ್ನಿಸಿ ಸ್ವತಹ ಆಟೋ ಚಲಾಯಿಸಿದೆ.