World water day Water is living water, water is essential for every living being. Save water, save lives should be our mantra., 22/03/2026

ವಿಶ್ವ ಜಲ ದಿನ
ನೀರು ಜೀವಜಲ, ಪ್ರತಿಯೊಂದು ಜೀವಿಗೂ ನೀರು ಅತ್ಯಗತ್ಯ. ನೀರು ಉಳಿಸಿ, ಜೀವನ ಉಳಿಸಿ ಎಂಬುದು ನಮ್ಮ ಮೂಲಮಂತ್ರವಾಗಬೇಕು.