On the occasion of Kerala Legislative Assembly elections, meeting Kerala Pradesh Congress Committee President and MLA Mr. Sunny Joseph., 22/03/2026
ಕೇರಳ ವಿಧಾನಸಭೆ ಚುನಾವಣೆ ಪ್ರಯುಕ್ತ, ಇಂದು ತಿರುವನಂತಪುರಂನಲ್ಲಿ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಸನ್ನಿ ಜೋಸೆಫ್ ರವರನ್ನು ಭೇಟಿ ಮಾಡಿದ ಸಂದರ್ಭ.
