The cheque of ₹ 1 crore granted by the government for the Muddanda Cup Family Hockey Festival, was handed over to the heads of the Muddanda family today., 12/03/2026

ಮುದ್ದಂಡ ಕಪ್ ಕೌಟುಂಬಿಕ ಹಾಕಿ ಉತ್ಸವಕ್ಕೆ ಸರ್ಕಾರ ನೀಡುವ, ₹ 1 ಕೋಟಿ ಅನುದಾನದ ಚೆಕ್ ಅನ್ನು, ಇಂದು ಮುದ್ದಂಡ ಕುಟುಂಬದ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.