Inauguration of Lokopayogi road in Kedamullur area of Virajpete assembly constituency, inauguration program for the new building of CESC office in Virajpete and focus furniture shop in Bittangala was conducted and wished., 12/03/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಕೆದಮುಳ್ಳೂರು ಭಾಗದಲ್ಲಿ ಲೋಕೋಪಯೋಗಿ ರಸ್ತೆ ಉದ್ಘಾಟನೆ, ವಿರಾಜಪೇಟೆಯಲ್ಲಿ ಸೆಸ್ಕ್ ಕಚೇರಿಯ ನೂತನ ಕಟ್ಟಡಕ್ಕೆ ಶೀಲನ್ಯಾಸ ಕಾರ್ಯಕ್ರಮ ಹಾಗೂ ಬಿಟ್ಟಂಗಾಲದಲ್ಲಿ ಶುಭಾರಂಭಗೊಂಡ ಫೋಕಸ್ ಫರ್ನಿಚರ್ ಮಳಿಗೆಗೆ ಭೇಟಿ ನೀಡಿ ಶುಭ ಕೋರಲಾಯಿತು.