A cheque of Rs 20 lakh released by the state government for the development of Kodagu Akhila Amma Kodava society was handed over to the president of the society Shri Bananda Pratyuru today at the Vidhana Soudha office., 13/03/2026
ಕೊಡಗು ಅಖಿಲ ಅಮ್ಮ ಕೊಡವ ಸಮಾಜದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ರೂ 20ಲಕ್ಷಗಳ ಚೆಕ್ಕನ್ನು ಇಂದು ವಿಧಾನಸೌಧದ ಕಚೇರಿಯಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀ ಬಾನಂಡ ಪ್ರತ್ಯುರವರಿಗೆ ಹಸ್ತಾಂತರಿಸಲಾಯಿತು
