Work started to develop playground with a grant of 25 lakhs to Hoodikeri High School was inaugurated, 19/09/2024
ಹುದಿಕೇರಿ ಪ್ರೌಢಶಾಲೆಗೆ 25 ಲಕ್ಷದ ಅನುದಾನದಲ್ಲಿ ಆಟದ ಮೈದಾನವನ್ನು ಅಭಿವೃದ್ಧಿಗೊಳಿಸಲು ಶುರುವಾದ ಕಾಮಗಾರಿಯನ್ನ ಉದ್ಘಾಟಿಸಲಾಯಿತು.
Participated in the grand Shobha Yatra held on the occasion of Ganapati Visarjan and sought the blessings of Swami, 18/09/2024
ಶ್ರೀ ಮಹಾ ಗಣಪತಿ ವಿಸರ್ಜನೆ ಪ್ರಯುಕ್ತ ನಡೆದ ವಿಜೃಂಭಣೆಯ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಸ್ವಾಮಿಯ ಆಶೀರ್ವಾದ ಕೋರಿದೆ.
Visited Katrakolli and Mapale Thodu Masjid on the occasion of Eid Milad and wished good luck, 17/09/2024
ಈದ್ ಮಿಲಾದ್ ಪ್ರಯುಕ್ತ ಕಾಟ್ರಕೊಲ್ಲಿ ಹಾಗೂ ಮಾಪಳೆ ತೋಡು ಮಸೀದಿಗೆ ಭೇಟಿ ನೀಡಿ ಶುಭ ಕೋರಲಾಯಿತು.

On the occasion of visiting the Ganeshotsava being celebrated in different parts of Virajpet town, 17/09/2024
ವಿರಾಜಪೇಟೆ ಪಟ್ಟಣದ ವಿವಿಧ ಭಾಗಗಳಲ್ಲಿ ಆಚರಿಸಲ್ಪಡುತ್ತಿರುವ ಗಣೇಶೋತ್ಸವ ಮಂಟಪಗಳಿಗೆ ಭೇಟಿ ನೀಡಿದ್ದ ಸಂದರ್ಭ.

Happy Sri Vishwakarma Jayanthi to all the people of the state, 17/09/2024
ನಾಡಿನ ಸಮಸ್ತ ಜನತೆಗೆ ಶ್ರೀ ವಿಶ್ವಕರ್ಮ ಜಯಂತಿಯ ಶುಭಾಶಯಗಳು.
