Congratulations to our proud Indian cricket team for performing outstanding performance in the final match of the ICC World Cup T20 Trophy, achieving an unforgettable win for the 3rd time., 08/03/2026
ಐಸಿಸಿ ವಿಶ್ವಕಪ್ ಟಿ20 ಟ್ರೋಫಿಯ ಆಂತಿಮ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ, ಒಟ್ಟು 3ನೇ ಬಾರಿ ಅವಿಸ್ಮರಣೀಯ ದಿಗ್ವಿಜಯ ಸಾಧಿಸಿದ ನಮ್ಮ ಹೆಮ್ಮೆಯ ಭಾರತೀಯ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.
